Babaji's Kriya Yoga India Shop                          

Babaji And 18 Siddha Kriya Yoga Tradition - Kannada

Rs. 400.00

Babaji and 18 Siddhas - Back

by Marshall Govindan Satchidananda

The first authoritative biography of Babaji, the immortal master made famous by Yogananda’s Autobiography of a Yogi, an all-time best seller. Babaji lives today near Badrinath, his body has not aged since the age of sixteen, when centuries ago he attained the supreme state of enlightenment and divine transformation. This followed his initiation into the scientific art of Kriya Yoga by two deathless masters, the Siddhas Agastyar and Boganathar, who belonged to the “18 Siddha Tradition”, famous among southern India. This rare account, by a longtime disciple, reveals their little known life stories, ancient culture and present mission, as well as how their Kriya Yoga can be used to bring about the integration of the material and spiritual dimensions of life. Clear explanations of the psychophysiological effects of Kriya Yoga and guidelines for its practice are given. It includes verses from the Siddhas’ writings with commentary. A book, which will inspire you. Available in English, Tamil, Hindi, Telugu, Marati and Kannada. Available soon in: Malyalam

ಸಾರ್ವಕಾಲಿಕವಾಗಿ ಅಧಿಕ ಮಾರಾಟವಿರುವ ಯೋಗಾನಂದ ಅವರ ಯೋಗಿಯ ಆತ್ಮಕಥೆಯಿಂದ ಪ್ರಸಿದ್ಧರಾದ ಅಮರ ಗುರು ಬಾಬಾಜಿ ಅವರ ಪ್ರಥಮ ಅಧಿಕಾರಯುಕ್ತ ಜೀವನ ಚರಿತ್ರೆ. ಬಾಬಾಜಿ ಅವರು ಇಂದು ಬದರೀನಾಥದ ಬಳಿ ಜೀವಿಸುತ್ತಿದ್ದಾರೆ. ಶತಮಾನಗಳ ಹಿಂದೆ ಸಾಕ್ಷಾತ್ಕಾರದ ಪರಮೋನ್ನತ ಸ್ಥಿತಿ ಮತ್ತು ದಿವ್ಯ ಸ್ಥಿತ್ಯಂತರವನ್ನು ಗಳಿಸಿದ ಬಳಿಕ ಅವರ ಶರೀರಕ್ಕೆ 16ನೇ ವಯಸ್ಸಿನಿಂದೀಚೆಗೆ ವಯಸ್ಸಾಗಿಲ್ಲ. ದಕ್ಷಿಣ ಭಾರತದ ಪ್ರಸಿದ್ಧವಾದ ’18 ಸಿದ್ಧರ ಪರಂಪರೆ’ಗೆ ಸೇರಿದ ಇಬ್ಬರು ಅಮರ ಗುರುಗಳಾದ ಸಿದ್ಧರಾದ ಅಗಸ್ತ್ಯರ್ ಮತ್ತು ಭೋಗನಾಥರ್ ಅವರಿಂದ ಕ್ರಿಯಾಯೋಗ ಎಂಬ ವೈಜ್ಞಾನಿಕ ಕಲೆಯಲ್ಲಿ ನಿರತರಾಗಿದ್ದರಿಂದ ಇದು ಸಾಧ್ಯವಾಯಿತು. ದೀರ್ಘಕಾಲಿಕ ಶಿಷ್ಯರೋರ್ವರು ಬರೆದಿರುವ ಈ ಅಪರೂಪದ ವಿವರಗಳು ಹೆಚ್ಚಿನವರಿಗೆ ತಿಳಿಯದ ಜೀವನಗಾಥೆಗಳು, ಪುರಾತನ ಸಂಸ್ಕೃತಿ, ಪ್ರಸಕ್ತ ಆಂದೋಲನ, ಜೊತೆಗೆ ಜೀವನದ ವಾಸ್ತವ ವಾದಿ ಮತ್ತು ಆಧ್ಯಾತ್ಮಿಕ ಆಯಾಮಗಳ ನಡುವೆ ಸಮನ್ವಯತೆಯನ್ನು ತರಲು ಹೇಗೆ ಅವರ ಕ್ರಿಯಾಯೋಗವನ್ನು ಬಳಸಬಹುದು ಎಂಬುದನ್ನು ಅನಾವರಣಗೊಳಿಸುತ್ತವೆ. ಈ ಕೃತಿಯಲ್ಲಿ ಕ್ರಿಯಾ ಯೋಗದ ಮನೋದೈಹಿಕ ಪರಿಣಾಮಗಳ ಸ್ಪಷ್ಟ ವಿವರಣೆಗಳು ಮತ್ತು ಅದರ ಅಭ್ಯಾಸಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಇದು ಸಿದ್ಧರ ಬರಹಗಳಿಂದ ಆಯ್ದ ಪದ್ಯಗಳು ಮತ್ತು ಅವುಗಳ ವಿವರಣೆಯನ್ನು ಒಳಗೊಂಡಿದೆ. ನಿಮಗೆ ಈ ಪುಸ್ತಕ ಸ್ಫೂರ್ತಿ ನೀಡಬಲ್ಲದು. ಆರ್ಡರ್‍ಗಳಿಗೆ ದಯವಿಟ್ಟು ಸಂಪರ್ಕಿಸಿ:- ಬಾಬಾಜಿಯವರ ಕ್ರಿಯಾಯೋಗ ಟ್ರಸ್ಟ್, ನಂ.52, ಸಿಮೆಂಟ್ ವಿಲ್ಲಾ, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಬೆಂಗಳೂರು-560055. ದೂರವಾಣಿ : 91 9845 66 1221. ಬ್ಯಾಂಕ್ ವಿವರ : ಬ್ಯಾಂಕ್ : ಪಂಜಾಬ್ ನ್ಯಾಷನಲ್ ಬ್ಯಾಂಕ್. ಬ್ರ್ಯಾಂಚ್ : ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿ. ಅಕೌಂಟ್ ನೇಮ್ : ಬಾಬಾಜೀಸ್ ಕ್ರಿಯಾಯೋಗ ಟ್ರಸ್ಟ್. ಅಕೌಂಟ್ ನಂ. : 126 10 10 1000 544 76. ಐಎಫ್‍ಎಸ್‍ಸಿ ಕೋಡ್ : ಪಿಯುಎನ್‍ಬಿ 0 46 2500.

Look Inside Book


Add to Cart:

  • Model: B48
  • Shipping Weight: 0.35kg
  • 459 Units in Stock


This product was added to our catalog on Friday 01 July, 2022.

Your IP Address is: 3.22.249.158
Copyright © 2024 Babaji's Kriya Yoga